ಸಿನಿಮಾ ಸುದ್ದಿಬೆತ್ತನಗೆರೆ ಮೂಲಕ ಸ್ಯಾಂಡಲ್ವುಡ್ ಪ್ರವೇಶಿಸಿದ ನೈನಾ ಸರ್ವರ್, ದಕ್ಷಿಣದ ಎಲ್ಲಾ ಭಾಷೆಗಳಲ್ಲಿ ಛಾಪು
ಬೆತ್ತನಗೆರೆ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ನಟಿ ನೈನಾ ಸರ್ವರ್, ನಂತರ ಕೋಲಾರ ಮತ್ತು ಊಟಿ ಮೂಲಕ ದಕ್ಷಿಣ ಸಿನಿರಂಗದಲ್ಲಿ ಫುಲ್ ಸರ್ಕಲ್ ಬಂದಿರುವ ಖುಷಿಯಲ್ಲಿದ್ದಾರೆ. ಅವರು ತಮಿಳಿನಲ್ಲಿ ಕೆಲಸ ಮಾಡಿದ್ದಾರೆ ಮತ್ತು ಅವರ ಚೊಚ್ಚಲ ತೆಲುಗು ಚಿತ್ರ ಹಾಗೂ ಮೊದಲ ಮಲಯಾಳಂ ಚಿತ್ರ ಬಿಡುಗಡೆಗಾಗಿ ಕಾಯುತ್ತಿದ್ದಾರೆ.