ವಾಣಿಜ್ಯಭಾರತದ ಮೊದಲ ಟ್ವಿಟ್ಟರ್ ಬಳಕೆದಾರ ಯಾರು? ಎಲೋನ್ ಮಸ್ಕ್, ಬ್ಲೂ ಟಿಕ್ ಗೆ ಶುಲ್ಕ ವಿಧಿಸುವ ಬಗ್ಗೆ ಅವರೇನಂತಾರೆ?
ಟೆಸ್ಲಾ ಸಿಇಒ ಎಲೋನ್ ಮಸ್ಕ್ ಇತ್ತೀಚೆಗೆ ಟ್ವಿಟ್ಟರ್ ಸಂಸ್ಥೆಯನ್ನು ಸಂಪೂರ್ಣವಾಗಿ ಸ್ವಾಧೀನಕ್ಕೆ ತೆಗೆದುಕೊಂಡು ಭಾರತೀಯ ಮೂಲದ ಸಿಇಒ ಸೇರಿದಂತೆ ಹಲವು ಉದ್ಯೋಗಿಗಳನ್ನು ವಜಾ ಮಾಡಿದ್ದು ಸುದ್ದಿಯಾಗಿತ್ತು. ಎಲೋನ್ ಮಸ್ಕ್ ಅವರು ಟ್ವಿಟ್ಟರ್ ನ ಸ್ವಾಧೀನಪಡಿಸಿಕೊಂಡ ನಂತರ ಹಲವು ಬದಲಾವಣೆಗಳು ಕೂಡ ಮುಂದಿನ ದಿನಗಳಲ್ಲಿ ಆಗಲಿವೆಯಂತೆ.