Naim Qassem

ಇಸ್ರೇಲ್ ಮಹಾ ಬೇಟೆ: ಹಿಜ್ಬುಲ್ಲಾ ಉಗ್ರ ಸಂಘಟನೆಯ ಪ್ರಧಾನ ಕಾರ್ಯದರ್ಶಿ ನಯೀಮ್ ಖಾಸಿಮ್ ಹತ್ಯೆ!
ಇಸ್ರೇಲ್ ನ IDF ಪಡೆ ನಿನ್ನೆ ರಾತ್ರಿ ಬೈರುತ್‌ನಲ್ಲಿ ನಡೆಸಿದ ವೈಮಾನಿಕ ದಾಳಿಯಲ್ಲಿ ಹಿಜ್ಬೊಲ್ಲಾ ಪ್ರಧಾನ ಕಾರ್ಯದರ್ಶಿ ನಯೀಮ್ ಖಾಸಿಮ್ ನಿನ್ನೆ ರಾತ್ರಿ ಬೈರುತ್‌ನಲ್ಲಿ ನಡೆದ ದಾಳಿಯಲ್ಲಿ ಹತ್ಯೆಯಾಗಿದ್ದಾರೆ ಎಂದು ಇಸ್ರೇಲಿ ಸೇನೆಯ ವಕ್ತಾರ ಅವಿಚೇ ಅಡ್ರೇ ಟ್ವೀಟ್ ಮಾಡಿದ್ದಾರೆ.

ಲೆಬೆನಾನ್ ಮೇಲೆ ಇಸ್ರೇಲ್ ದಾಳಿ; Hezbollah ಮುಖ್ಯಸ್ಥನ ಸಲಹೆಗಾರ ಹತ!
ನಿನ್ನೆ, ಐಡಿಎಫ್ ಬೈರುತ್ ಪ್ರದೇಶದಲ್ಲಿ ದಾಳಿ ಮಾಡಿ ಹೆಜ್ಬೊಲ್ಲಾ ಪ್ರಧಾನ ಕಾರ್ಯದರ್ಶಿ ನಯೀಮ್ ಖಾಸೆಮ್ ಅವರ ವೈಯಕ್ತಿಕ ಕಾರ್ಯದರ್ಶಿ ಮತ್ತು ಸೋದರಳಿಯ ಅಲಿ ಯೂಸುಫ್ ಹರ್ಷಿಯನ್ನು ಹತ್ಯೆ ಮಾಡಿದೆ.

ಹೆಜ್ಬೊಲ್ಲಾಗೆ ನೂತನ ಮುಖ್ಯಸ್ಥ ನೇಮಕ: ನಯಿಮ್ ಕಾಸ್ಸೆಮ್ ಗೆ ಜವಾಬ್ದಾರಿ
ಉಪನಾಯಕನಾಗಿದ್ದ ನಯಿಮ್ ಕಾಸ್ಸೆಮ್ ಹಸನ್ ನಸ್ರಲ್ಲಾ ಅವರ ಉತ್ತರಾಧಿಕಾರಿಯಾಗಿ ನೇಮಕಗೊಂಡಿದ್ದಾರೆ. ಇಸ್ರೇಲ್ ದಾಳಿಯಲ್ಲಿ ಕಳೆದ ತಿಂಗಳು ನಸ್ರಲ್ಲಾ ಸಾವನ್ನಪ್ಪಿದ್ದರು.

ಇಸ್ರೇಲ್‌ನಿಂದ ಜೀವಭಯ: ಲೆಬನಾನ್ ತೊರೆದು ಇರಾನ್ ಸೇರಿದ ಹೆಜ್ಬುಲ್ಲಾದ ನೂತನ ಮುಖ್ಯಸ್ಥ ನಯೀಮ್ ಖಾಸಿಮ್!
ಇಸ್ರೇಲ್ ದಾಳಿಯಲ್ಲಿ ಹೆಜ್ಬುಲ್ಲಾ ನಾಯಕರ ಸರಣಿ ಹತ್ಯೆ ನಂತರ ಉಗ್ರಗಾಮಿ ಗುಂಪಿನ ಉಪ ಕಾರ್ಯದರ್ಶಿ ನಯಿಮ್ ಖಾಸಿಮ್ ಲೆಬನಾನ್ ಬಿಟ್ಟು ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ. ಪ್ರಾಣಾಪಾಯದಿಂದ ಪಾರಾಗಲು ಆತ ಇರಾನ್‌ನಲ್ಲಿ ತಲೆಮರೆಸಿಕೊಂಡಿದ್ದಾನೆ.

ಇಸ್ರೇಲ್ ದಾಳಿಗೆ ಬೆಚ್ಚಿಬಿದ್ದ ಉಗ್ರ ನಾಯಕ: 'ಯಾವ ಸ್ಥಾನವೂ ಬೇಕಿಲ್ಲ... Hezbollah ಸಹವಾಸವೇ ಬೇಡ.. ನನ್ನ ಬಿಟ್ಬಿಡಿ'- Naim Qassem ಅಳಲು!
ಒಂದೆಡೆ ಲೆಬೆನಾನ್ ನಲ್ಲಿ ಇಸ್ರೇಲ್ ವಾಯುಸೇನೆ ಹೆಜ್ಬೊಲ್ಲಾ ಬಂಡುಕೋರರ ಘಟಕಗಳನ್ನು ಮತ್ತು ಅಡಗುದಾಣಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದ್ದರೆ, ಇತ್ತ ಹೆಜ್ಬೊಲ್ಲಾ ಉಗ್ರ ಸಂಘಟನೆಯ ಒಬ್ಬೊಬ್ಬರೇ ನಾಯಕರು ಕಣ್ಮರೆಯಾಗುತ್ತಿದ್ದಾರೆ.

