ದೇಶಉಗುರು ಕತ್ತರಿಸುವಂತಿಲ್ಲ, ನೇಲ್ ಪಾಲಿಶ್ ಹಾಕುವಂತಿಲ್ಲ: ಮುಸ್ಲಿಂ ಮಹಿಳೆಯರಿಗೆ ದಾರೂಲ್ ಉಲೂಮ್ ಫತ್ವಾ!
ದಾರೂಲ್ ಉಲೂಮ್ ದೇವಬಂದ್ ಇಸ್ಲಾಮಿಕ್ ಸಂಸ್ಥೆ ಮುಸ್ಲಿಂ ಮಹಿಳೆಯರು ಹೇಗಿರಬೇಕೆಂಬುದರ ಬಗ್ಗೆ ಹೊಸ ಫತ್ವಾ ಹೊರಡಿಸಿದ್ದು, ಉಗುರು ಕತ್ತರಿಸುವುದು ಹಾಗೂ ಉಗುರಿಗೆ ಬಣ್ಣ ಹಾಕುವುದನ್ನು ನಿರ್ಬಂಧಿಸಿದೆ.