ದೇಶಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ಮನೆ ಕದ ತಟ್ಟಿದ ಪೊಲೀಸರು
ಚುನಾವಣೆ ಅಫಿಡವಿಟ್ಟು ಸಲ್ಲಿಸುವಾಗ ಎರಡು ಕ್ರಿಮಿನಲ್ ಕೇಸಿಗೆ ಸಂಬಂಧಿಸಿದಂತೆ ಮಾಹಿತಿಗಳನ್ನು ನೀಡದೆ ಮರೆಮಾಚಿದ್ದಕ್ಕೆ ಸ್ಥಳೀಯ ನ್ಯಾಯಾಲಯದ ನಿರ್ದೇಶನ ಹೊರಡಿಸಿದ ಸಮ್ಮನ್ಸ್ ಗೆ ಸಂಬಂಧಿಸಿದಂತೆ ನಾಗ್ಪುರ ಪೊಲೀಸರು ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಕದ ತಟ್ಟಿದ್ದಾರೆ.