ರಾಜಕೀಯಬೆಳಗಾವಿ ಗ್ರಾಮಾಂತರದಲ್ಲಿ ಹೆಸರಿಗಷ್ಟೇ 'ಮುನ್ನೋಳ್ಕರ್' ಬಿಜೆಪಿ ಕ್ಯಾಂಡಿಡೇಟ್: ಹೆಬ್ಬಾಳ್ಕರ್- ಸಾಹುಕಾರ್ ನೇರಾ ನೇರ ಫೈಟ್!
ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತೊಂದು ಅಭೂತಪೂರ್ವ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ, ಆದರೆ ಹೆಬ್ಬಾಳ್ಕರ್ ಸೋಲಿಸಲು ಬಿಜೆಪಿ ಇನ್ನಿಲ್ಲದ ಪ್ರಯತ್ನ ನಡೆಸುತ್ತಿದೆ.