Nagendra Ganiga

ಶೀರ್ಷಿಕೆಯಿಂದಲೇ ಗಮನ ಸೆಳೆದ ಕರಾವಳಿ ಸಂಸ್ಕೃತಿಯ 'ದಿಂಸೋಲ್'; ನಾಗೇಂದ್ರ ಗಾಣಿಗ ಆ್ಯಕ್ಷನ್ ಕಟ್
ಸಿನಿಮಾ ಸುದ್ದಿ

ಶೀರ್ಷಿಕೆಯಿಂದಲೇ ಗಮನ ಸೆಳೆದ ಕರಾವಳಿ ಸಂಸ್ಕೃತಿಯ 'ದಿಂಸೋಲ್'; ನಾಗೇಂದ್ರ ಗಾಣಿಗ ಆ್ಯಕ್ಷನ್ ಕಟ್

ಶಿವಾನಿ ರೈ ನಾಯಕಿಯಾಗಿದ್ದು, ರಥಾಕಿರಣ್ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಜೋಡಿ ಈ ಹಿಂದೆ ಅಭಿರಾಮಚಂದ್ರ ಚಿತ್ರದಲ್ಲಿ ನಟಿಸಿದ್ದರು ಮತ್ತು ಇದೀಗ ಎರಡನೇ ಬಾರಿಗೆ ಮತ್ತೆ ಒಂದಾಗಿದ್ದಾರೆ.

'ಅಭಿರಾಮಚಂದ್ರ' ಚಿತ್ರದೊಂದಿಗೆ ವೃತ್ತಿಯಲ್ಲಿ ವೈದ್ಯರಾಗಿರುವ ರಥ ಕಿರಣ್ ಕನಸು ನನಸು!
ಸಿನಿಮಾ ಸುದ್ದಿ

'ಅಭಿರಾಮಚಂದ್ರ' ಚಿತ್ರದೊಂದಿಗೆ ವೃತ್ತಿಯಲ್ಲಿ ವೈದ್ಯರಾಗಿರುವ ರಥ ಕಿರಣ್ ಕನಸು ನನಸು!

ಆಯುರ್ವೇದ ವೈದ್ಯರಾಗಿರುವ ರಥ ಕಿರಣ್ ಅವರು ಯಾವಾಗಲೂ ನಟನೆಯ ಬಗ್ಗೆ ಅತೀವವಾದ ಆಸಕ್ತಿಯನ್ನು ಹೊಂದಿದ್ದರು. 'ಅಭಿರಾಮಚಂದ್ರ' ಎಂಬ ಸಿನಿಮಾ ಮೂಲಕ ಅವರು ನಿರ್ಮಾಪಕರಾಗಿಯೂ ಬಡ್ತಿ ಪಡೆಯುತ್ತಿದ್ದಾರೆ. ನಿರ್ದೇಶಕ ಸುನಿ ಅವರು ತಮ್ಮ ನಟನಾ ವೃತ್ತಿಜೀವನದ ಬೆನ್ನೆಲುಬು ಎಂದು ರಥ ಕಿರಣ್ ಹೇಳುತ್ತಾರೆ.