Nagaur

Video: 8 ಬಾರಿ ಕಾರು ಪಲ್ಟಿ.. ಹೊರ ಬಂದ ಚಾಲಕ; ಕುಡಿಯಲು 'ಟೀ' ಕೇಳಿದ ಸಹ ಪ್ರಯಾಣಿಕರು!
ರಾಜಸ್ಥಾನದ ನಾಗೌರ್ನಲ್ಲಿ ಶುಕ್ರವಾರ ರಾತ್ರಿ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಕಾರೊಂದು ಎಂಟು ಬಾರಿ ಪಲ್ಟಿಯಾಗಿದೆ. ಅಚ್ಚರಿ ಎಂದರೆ ಇಷ್ಟು ಭೀಕರ ಅಪಘಾತದ ಹೊರತಾಗಿಯೂ ಕಾರಿನಲ್ಲಿದ್ದ ಐದು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ರಾಜಸ್ಥಾನ: ಪತ್ನಿಯನ್ನು ಬೈಕ್ ಗೆ ಕಟ್ಟಿ ಉರಲೆಲ್ಲಾ ಎಳೆದಾಡಿದ ಪತಿ!
ಮಹಿಳೆಯನ್ನು ಮೋಟಾರ್ ಬೈಕ್ ಗೆ ಕಟ್ಟಿ ಅದರ ಹಿಂದೆ ಎಳೆದುಕೊಂಡು ಹೋಗುತ್ತಿರುವುದನ್ನು ತೋರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ಆಕೆಯ ಪತಿಯನ್ನು ಬಂಧಿಸಲಾಗಿದೆ.

