Nagarjuna Akkineni

ಅಪ್ಪ ನಾಗಾರ್ಜುನರ ತಬ್ಬಿ ಬಿಕ್ಕಿ ಬಿಕ್ಕಿ ಅತ್ತ ನಟ ಅಖಿಲ್ ಅಕ್ಕಿನೇನಿ; ಆಗಿದ್ದೇನು? Video
ತಮ್ಮ ನೂತನ ಲೆನಿನ್ ಚಿತ್ರದ ಯಶಸ್ಸಿನ ಬೆನ್ನಲ್ಲೇ ನಟ ಅಖಿಲ್ ಅಕ್ಕಿನೇನಿ ಭಾವುಕ ಕ್ಷಣವೊಂದನ್ನು ಹಂಚಿಕೊಂಡಿದ್ದು, ತಂದೆ ಹಾಗೂ ಹಿರಿಯ ನಟ ನಾಗಾರ್ಜುನ ಅಕ್ಕಿನೇನಿ ಅವರ ಆಶೀರ್ವಾದ ಪಡೆದಿದ್ದಾರೆ.

ನನ್ನ ಕುಟುಂಬ ಸದಸ್ಯರೊಬ್ಬರನ್ನು ಎರಡು ದಿನ 'ಡಿಜಿಟಲ್ ಅರೆಸ್ಟ್'ನಲ್ಲಿ ಇರಿಸಲಾಗಿತ್ತು: ನಟ ನಾಗಾರ್ಜುನ ಅಕ್ಕಿನೇನಿ
ಡಿಜಿಟಲ್ ಅರೆಸ್ಟ್ ಎಂಬುದು ಇತ್ತೀಚಿನ ದಿನಗಳಲ್ಲಿ ವಂಚಕರು ಬಳಸುತ್ತಿರುವ ಅತ್ಯಾಧುನಿಕ ಸೈಬರ್ ಅಪರಾಧವಾಗಿದ್ದು, ವಂಚಕರು ಕಾನೂನು ಜಾರಿ ಅಧಿಕಾರಿಗಳು ಅಥವಾ ಸರ್ಕಾರದ ಸಿಬ್ಬಂದಿಯಂತೆ ನಟಿಸಿ, ಹಣ ಸುಲಿಗೆ ಮಾಡುತ್ತಾರೆ.

ನಟ ನಾಗಾರ್ಜುನ, ಕುಟುಂಬದ ವಿರುದ್ಧ ಮಾನಹಾನಿಕಾರ ಹೇಳಿಕೆ ಹಿಂಪಡೆದ ತೆಲಂಗಾಣ ಸಚಿವೆ!
ಅರಣ್ಯ ಸಚಿವೆ ಕೊಂಡ ಸುರೇಖಾ ಅವರು ಅಕ್ಟೋಬರ್ 2024 ರಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಗೆಳತಿ ಜೈನಾಬ್ ಜೊತೆ 2ನೇ ಮದುವೆಯಾದ ನಟ ಅಖಿಲ್ ಅಕ್ಕಿನೇನಿ; Photos!

ತೆಲುಗು ಬಿಸ್ ಬಾಸ್ ನಲ್ಲಿ ಅತಿಥಿಯಾಗಿ ಕಾಣಿಸಿಕೊಂಡ ಕಿಚ್ಚ ಸುದೀಪ್: ಇಂದು ರಾತ್ರಿ ಕಾರ್ಯಕ್ರಮ ಪ್ರಸಾರ
ಕನ್ನಡ ಬಿಗ್ ಬಾಸ್ ಮುಂದಿನ ಆವೃತ್ತಿಗೆ ತಯಾರಿ ನಡೆಯುತ್ತಿದೆ. ಅದರ ನಿರೂಪಕ ಕಿಚ್ಚ ಸುದೀಪ್ ಈ ಮಧ್ಯೆ ತೆಲುಗು ಬಿಸ್ ಬಾಸ್ ಕಾರ್ಯಕ್ರಮಕ್ಕೆ ಒಂದು ದಿನದ ಅತಿಥಿಯಾಗಿ ಹೋಗಿ ಬಂದಿದ್ದಾರೆ.

