ಸಿನಿಮಾಬೆಳಗ್ಗೆ ಮದುವೆ, ಸಂಜೆ ದೂರ ದೂರ: ನನಗೆ ಚೈತ್ರ ಕೊಟ್ಟೂರು ಬೇಡ ಅನ್ನುತ್ತಿರುವುದೇಕೆ ವರ!
ಬಿಗ್ ಬಾಸ್ ಕನ್ನಡ ಸೀಸನ್ 7 ಖ್ಯಾತಿಯ ಬರಹಗಾರ್ತಿ, ನಟಿ ಚೈತ್ರಾ ಕೊಟ್ಟೂರು ಸದ್ದಿಲ್ಲದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಬೆಳಗ್ಗೆ ಮದುವೆಯಾಗಿದ್ದ ವರ ಸಂಜೆ ವೇಳೆಗೆ ನನಗೆ ಈ ಮದುವೆ ಇಷ್ಟವಿಲ್ಲ ಎಂದು ಹೇಳಿದ್ದಾರೆ.