Nagarahole tiger reserve Forest

Alert: ನಾಗರಹೊಳೆ ಸಫಾರಿ ಬುಕ್ ಮಾಡುತ್ತಿದ್ದ ಪ್ರವಾಸಿಗರಿಗೆ ನಕಲಿ ವೆಬ್ಸೈಟ್ನಲ್ಲಿ ವಂಚನೆ
ನಾಗರಹೊಳೆ ಹುಲಿ ಸಂರಕ್ಷಿತಾರಣ್ಯದಲ್ಲಿ ವನ್ಯಜೀವಿ ಸಫಾರಿಗೆ ಬುಕ್ ಮಾಡಲು ಬಯಸುವ ಪ್ರವಾಸಿಗರಿಗೆ ನಕಲಿ ಬುಕ್ಕಿಂಗ್ ವೆಬ್ಸೈಟ್ ಬಗ್ಗೆ ಎಚ್ಚರಿಕೆ ನೀಡಲಾಗಿದೆ. ಆನ್ಲೈನ್ ಬುಕಿಂಗ್ ಮಾಡಿದ್ದ ಹಲವು ಪ್ರವಾಸಿಗರು ಹಣ ಕಳೆದುಕೊಂಡಿದ್ದಾರೆ.

ಹುಲಿ ಬೇಟೆಯಾಡಿದ್ದ ಓರ್ವ ಆರೋಪಿ ಸೆರೆ, ಮತ್ತೋರ್ವ ಪರಾರಿ
ನಾಗರಹೊಳೆ ಹುಲಿ ಬೇಟೆಯಾಡಿ ಹತ್ಯೆಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

