ರಾಜ್ಯನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಪ್ರವೇಶಿಸಲು ಇನ್ಮುಂದೆ ಎಲ್ಲಾ ವಾಹನಗಳು ಹಣ ಪಾವತಿಸಬೇಕು
ಕೇವಲ ಅಂತರರಾಜ್ಯ ಮಾತ್ರವಲ್ಲದೆ, ಈಗ ಇತರ ಜಿಲ್ಲೆಯ ವಾಹನಗಳು ಕೂಡ ಕೊಡಗಿನ ನಾಗರಹೊಳೆ ಅರಣ್ಯದ ದ್ವಾರಗಳಲ್ಲಿ ಪ್ರವೇಶ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ವ್ಯಾಪಕವಾಗಿ ಸುರಿಯುತ್ತಿರುವ ಕಸದ ರಾಳಿ ಮತ್ತು ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಎಲ್ಲೆಂಡರಲ್ಲಿ ಉಗಿಯುವುದಕ್ಕೆ ಕಡಿವಾಣ ಹಾಕಲು ಅರಣ್ಯ ಇಲಾಖೆ ಈ ಕ್ರಮ ಕೈಗೊಂಡಿದೆ.