ರಾಜಕೀಯಸೈಲೆಂಟ್ ಸುನೀಲ್ ಬೆನ್ನಲ್ಲೇ ಫೈಟರ್ ರವಿಗೂ ಬಿಜೆಪಿ ಶಾಕ್; ಶಿವರಾಮೇಗೌಡಗೆ ನಾಗಮಂಗಲ ಟಿಕೆಟ್?
ಚಾಮರಾಜಪೇಟೆ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ರೌಡಿಶೀಟರ್ ಸೈಲೆಂಟ್ ಸುನೀಲ್ ಗೆ ಶಾಕ್ ಕೊಟ್ಟಿದ್ದ ಬಿಜೆಪಿ ಇದೀಗ ಫೈಟರ್ ರವಿಗೂ ಆಘಾತ ನೀಡಿದ್ದು, ನಾಗಮಂಗಲ ಕ್ಷೇತ್ರದ ಟಿಕೆಟ್ ಅನ್ನು ಎಲ್. ಆರ್. ಶಿವರಾಮೇಗೌಡಗೆ ನೀಡುವ ಕುರಿತು ನಿರ್ಧರಿಸಿದೆ ಎನ್ನಲಾಗಿದೆ.