Nagabhushana

'ಟಗರು ಪಲ್ಯ' ಖ್ಯಾತಿಯ ನಾಗಭೂಷಣ್ ಹೊಸ ಚಿತ್ರ ಘೋಷಣೆ; ವಕೀಲನ ಪಾತ್ರದಲ್ಲಿ ಮಿಂಚಲು ಸಜ್ಜು!
ಚಿತ್ರತಂಡ ಕಥೆಯನ್ನು ಮುಚ್ಚಿಟ್ಟಿದ್ದಾರೆ. ಆದರೆ ವರದಿಗಳ ಪ್ರಕಾರ, ಈ ಕಥೆಯು ಪ್ರಿಯದರ್ಶಿ ಪುಲಿಕೊಂಡ ನಟಿಸಿದ 2025ರ ತೆಲುಗು ಹಿಟ್ ಸಿನಿಮಾ 'ಕೋರ್ಟ್'ನಿಂದ ಸ್ಫೂರ್ತಿ ಪಡೆದಿದೆ ಎನ್ನಲಾಗಿದೆ.

Vidyapati movie review: ನೋವುಂಡು ನಗಿಸುವ ವಿದ್ಯಾಪತಿ; ಪತ್ನಿ ದುಡ್ಡಲ್ಲಿ ಶೋಕಿ ಮಾಡುವ 'ಸಿದ್ದು' ಫಜೀತಿ; ಹಾಸ್ಯವೇ ಪ್ರಧಾನ, ನಿರೂಪಣೆ ಸ್ವಲ್ಪ ನಿಧಾನ!

Watch | ನಟಿ 'ವಿದ್ಯಾ'ಪತಿಯ ವಿಲಕ್ಷಣ ಪ್ರಪಂಚ, ಸಂಪತ್ತಿನ ಗೀಳು... Interview

ವಿದ್ಯಾಪತಿ ಚಿತ್ರದ ಟ್ರೈಲರ್

ನಾಗಭೂಷಣ್ ನಟನೆಯ 'ವಿದ್ಯಾಪತಿ' ಚಿತ್ರದ ವಿಶೇಷ ಪಾತ್ರದಲ್ಲಿ ನಟ ಡಾಲಿ ಧನಂಜಯ್!
'ವಿದ್ಯಾಪತಿ' ಚಿತ್ರದಲ್ಲಿ ನಾಗಭೂಷಣ ಅವರ ಜೊತೆಗೆ ಉಪಾಧ್ಯಕ್ಷ ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿಕೊಟ್ಟಿದ್ದ ಮಲೈಕಾ ವಸುಪಾಲ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ನಾಗಭೂಷಣ ನಟನೆಯ ಬಹುನಿರೀಕ್ಷಿತ 'ವಿದ್ಯಾಪತಿ' ಚಿತ್ರ ಬಿಡುಗಡೆ ದಿನಾಂಕ ಫಿಕ್ಸ್; ಮಲೈಕಾ ನಾಯಕಿ
ಡಾಲಿ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ನಾಲ್ಕನೇ ಸಿನಿಮಾ ಇದಾಗಿದೆ.

ವಿದ್ಯಾಪತಿ ಚಿತ್ರದ ಪ್ರೊಮೋ ವಿಡಿಯೋ

ನಾಗಭೂಷಣ್, ಅಮೃತಾ ಪ್ರೇಮ್ ನಟನೆಯ ಟಗರು ಪಲ್ಯ ಒಟಿಟಿಯಲ್ಲಿ ಬಿಡುಗಡೆ
ಇದೇ ಮೊದಲ ಬಾರಿಗೆ ನಿರ್ದೇಶಕನ ಜವಾಬ್ದಾರಿ ಹೊತ್ತಿದ್ದ ಉಮೇಶ್ ಕೆ ಕೃಪಾ ಅವರ ಟಗರು ಪಲ್ಯ ಸಿನಿಮಾ ಇದೀಗ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮಿಂಗ್ಗೆ ಲಭ್ಯವಿದೆ. ಕಾಮಿಡಿ ಎಂಟರ್ಟೈನರ್ ಚಿತ್ರದಲ್ಲಿ ನಟ ನಾಗಭೂಷಣ್ ಮತ್ತು ನಟ ಪ್ರೇಮ್ ಅವರ ಪುತ್ರಿ ಅಮೃತಾ ಪ್ರೇಮ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.

ನಟ ಡಾಲಿ ಧನಂಜಯ್ ನಿರ್ಮಾಣದ 'ಟಗರು ಪಲ್ಯ' ಸಿನಿಮಾಗೆ ಇಕ್ಕಟ್ ಖ್ಯಾತಿಯ ನಾಗಭೂಷಣ್ ನಾಯಕ
ಡಾಲಿ ಧನಂಜಯ್ ನಿರ್ಮಾಣದ, ಉಮೇಶ್ ಕೆ.ಕೃಪ ಇದೇ ಮೊಲದ ಬಾರಿಗೆ ನಿರ್ದೇಶಿಸುತ್ತಿರುವ ‘ಟಗರು ಪಲ್ಯ’ ಸಿನಿಮಾದಲ್ಲಿ ನಾಯಕನಾಗಿ ‘ಇಕ್ಕಟ್’ ಸಿನಿಮಾ ಖ್ಯಾತಿಯ ನಾಗಭೂಷಣ್ ಕಾಣಿಸಿಕೊಳ್ಳಲಿದ್ದಾರೆ.

