Nagabharana

ಸರ್ಕಾರಿ ಇಲಾಖೆಗಳಲ್ಲೇ ಕನ್ನಡ ಕಡೆಗಣನೆ: ಟಿ.ಎಸ್.ನಾಗಾಭರಣ ಬೇಸರ
ರಾಜ್ಯ

ಸರ್ಕಾರಿ ಇಲಾಖೆಗಳಲ್ಲೇ ಕನ್ನಡ ಕಡೆಗಣನೆ: ಟಿ.ಎಸ್.ನಾಗಾಭರಣ ಬೇಸರ

ಆಡಳಿತದ ಎಲ್ಲಾ ಹಂತದಲ್ಲಿ ಪರಿಪೂರ್ಣವಾಗಿ ಕನ್ನಡ  ಬಳಕೆಯಾಗಬೇಕು ಎನ್ನುವುದು ಸರ್ಕಾರದ ಆಶಯವಾಗಿದ್ದರೂ  ಸರ್ಕಾರಿ ಇಲಾಖೆಗಳೇ ಕನ್ನಡ   ಅನುಷ್ಠಾನವನ್ನು ಗಾಳಿಗೆ ತೂರಿರುವುದು ಸರಿಯಾದ ಕ್ರಮವಲ್ಲ  ಎಂದು ಕನ್ನಡ ಅಭಿವೃದ್ಧಿ  ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಅವರು ಬೇಸರ ವ್ಯಕ್ತಪಡಿಸಿದ್ದಾರೆ. 

'ಜುಗಾರಿ ಕ್ರಾಸ್' ನಿಂದ ಹಿಂದೆ ಸರಿದ ನಿರ್ದೇಶಕ ನಾಗಾಭರಣ!
ಸಿನಿಮಾ ಸುದ್ದಿ

'ಜುಗಾರಿ ಕ್ರಾಸ್' ನಿಂದ ಹಿಂದೆ ಸರಿದ ನಿರ್ದೇಶಕ ನಾಗಾಭರಣ!

ಚಿರಂಜೀವಿ ಸರ್ಜಾ ಮುಂದಿನ ಸಿನಿಮಾ ಜುಗಾರಿ ಕ್ರಾಸ್ ಚಿತ್ರವನ್ನು ನಾಗಾಭರಣ ನಿರ್ದೇಶಿಸಬೇಕಿತ್ತು. ಕಡ್ಡಿಪುಡಿ ಚಂದ್ರು ನಿರ್ಮಿಸುತ್ತಿರುವ ಜುಗಾರಿ ಕ್ರಾಸ್ ಸಿನಿಮಾಗೆ ಫೆಬ್ರವರಿ 10 ರಂದು ಸರಳ ಪೂಜೆ ಕೂಡ ನಡೆಸಲಾಗಿತ್ತು.

ಬಯಲು ಬಯಲಾಗಿ ಸಿನೆಮಾವಾಗಿ..
ಸಿನಿಮಾ ವಿಮರ್ಶೆ

ಬಯಲು ಬಯಲಾಗಿ ಸಿನೆಮಾವಾಗಿ..

೧೨ನೆ ಶತಮಾನದ ಕನ್ನಡನಾಡಿನ ಅನುಭಾವಿ-ಸಂತ-ವಚನಕಾರ ಅಲ್ಲಮ ಕನ್ನಡ ಸಾಹಿತ್ಯಕ್ಕೆ, ಭಕ್ತಿ ಪಂಥದ ಚಳುವಳಿಗೆ ನೀಡಿರುವ ಕೊಡುಗೆ ಅತಿ ವಿಶಿಷ್ಟವಾದದ್ದು ಮತ್ತು ಒಂದು ರೀತಿ ಒಗಟಿದ್ದಂತೆ ಕೂಡ.

'ಹ್ಯಾಪಿ ನ್ಯೂ ಇಯರ್' ಮೂಲಕ ಪನ್ನಗಾಭರಣ ನಿರ್ದೇಶಕನಾಗಿ ಪಾದಾರ್ಪಣೆ
ಸಿನಿಮಾ ಸುದ್ದಿ

'ಹ್ಯಾಪಿ ನ್ಯೂ ಇಯರ್' ಮೂಲಕ ಪನ್ನಗಾಭರಣ ನಿರ್ದೇಶಕನಾಗಿ ಪಾದಾರ್ಪಣೆ

ಖ್ಯಾತ-ಹಿರಿಯ ನಿರ್ದೇಶಕ ನಾಗಾಭರಣ ಅವರ ಪುತ್ರನಾಗಿಯೂ, ಪನ್ನಗಾಭರಣ ಪೂರ್ಣಪ್ರಮಾಣದ ಸ್ವತಂತ್ರ ನಿರ್ದೇಶಕನಾಗಲು ಸುದೀರ್ಘ ಕಾಲದವರೆಗೆ ಕಾದವರು.

'ಅಲ್ಲಮ ಪ್ರಭು' ಸಿನೆಮಾಗೆ ಬಾಪು ಪದ್ಮನಾಭ ಸಂಗೀತ
ಸಿನಿಮಾ ಸುದ್ದಿ

'ಅಲ್ಲಮ ಪ್ರಭು' ಸಿನೆಮಾಗೆ ಬಾಪು ಪದ್ಮನಾಭ ಸಂಗೀತ

ಐತಿಹಾಸಿಕ ವ್ಯಕ್ತಿಯೊಬ್ಬರ ಜೀವನಾಧಾರಿತ ಸಿನೆಮಾ ಮಾಡುವಾಗ, ಸಿನೆಮಾದ ಸಂಗೀತದ ಬಗ್ಗೆ ವಿಶೇಷ ಆಸ್ತೆ ವಹಿಸುವುದು ಅತಿ ಅವಶ್ಯಕ. ಇದಕ್ಕಾಗಿಯೇ ನಿರ್ದೇಶಕ ನಾಗಾಭರಣ