ಕಾಮ್ಜೋಂಗ್ ಜಿಲ್ಲೆಯ ಚಸ್ಸಾದ್ ಪ್ರದೇಶದಲ್ಲಿ ಶನಿವಾರ ಬೆಳಗ್ಗೆ 23 ವರ್ಷದ ಮೈಕೆಲ್ ನ್ಗಮಿನ್ಲೆನ್ ಹಾಕಿಪ್ ಅವರನ್ನು ಶಂಕಿತ ಸಶಸ್ತ್ರ ಗುಂಪುಗಳು ನಡೆಸಿದ ಗುಂಡಿನ ದಾಳಿಯಲ್ಲಿ ಹತ್ಯೆ ಮಾಡಲಾಗಿದೆ..