ದೇಶನಾಗಾ ಮುಖಂಡನ ಮನೆ ಮೇಲೆ ದಾಳಿ, ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ಸ್ಥಗಿತಕ್ಕೆ ನಿರ್ಧಾರ
ಜೂನ್ 2 ರಂದು ನಾಗಾ ಕಾರ್ಯನಿರತ ಗುಂಪುಗಳ ಸಹ ಸಂಚಾಲಕರ ನಿವಾಸದ ಮೇಲೆ ಭದ್ರತಾ ಪಡೆಗಳು ದಾಳಿ ನಡೆಸಿದ ಹಿನ್ನೆಲೆಯಲ್ಲಿ ರಾಜಕೀಯ ವಿಷಯದ ಬಗ್ಗೆ ಕೇಂದ್ರಸರ್ಕಾರದೊಂದಿಗೆ ಮಾತುಕತೆಯನ್ನು ಸ್ಥಗಿತಗೊಳಿಸಲು ನಾಗ ರಾಷ್ಟ್ರೀಯ ರಾಜಕೀಯ ಗುಂಪುಗಳ ಕಾರ್ಯನಿರತ ಸಮಿತಿ ನಿರ್ಧರಿಸಿದೆ.