ದೇಶಭಾರತ- ಬಾಂಗ್ಲಾ ಗಡಿ: 2.82 ಕೋಟಿ ರೂ ಮೌಲ್ಯದ 'ಚಿನ್ನದ ಬಿಸ್ಕತ್ತು' ಸಮೇತ ಕಳ್ಳಸಾಗಣೆದಾರನ ಬಂಧಿಸಿದ BSF!
ಬಂಧಿತ ವ್ಯಕ್ತಿಯಿಂದ ಪ್ಲಾಸ್ಟಿಕ್ ಪ್ಯಾಕೆಟ್ ವಶಪಡಿಸಿಕೊಂಡಿದ್ದು, ಅದನ್ನು ತೆರೆದಾಗ ಸುಮಾರು ರೂ. 2.82 ಕೋಟಿ ಮೌಲ್ಯದ 20 ಚಿನ್ನದ ಬಿಸ್ಕತ್ತುಗಳು ಇರುವುದು ಪತ್ತೆಯಾಗಿದೆ ಎಂದು ಗಡಿ ಭದ್ರತಾ ಪಡೆ ಹೇಳಿಕೆಯಲ್ಲಿ ಮಾಹಿತಿ ನೀಡಿದೆ.