Nabha jail

ರೂ.45 ಲಕ್ಷ ಲಂಚ ಪಡೆದು ಪರಾರಿಯಾಗಲು ಉಗ್ರನಿಗೆ ನೆರವು: ಐಪಿಎಸ್ ಆಧಿಕಾರಿ ವಿರುದ್ಧ ತನಿಖೆಗೆ ಸಿಎಂ ಯೋಗಿ ಆದೇಶ
ದೇಶ

ರೂ.45 ಲಕ್ಷ ಲಂಚ ಪಡೆದು ಪರಾರಿಯಾಗಲು ಉಗ್ರನಿಗೆ ನೆರವು: ಐಪಿಎಸ್ ಆಧಿಕಾರಿ ವಿರುದ್ಧ ತನಿಖೆಗೆ ಸಿಎಂ ಯೋಗಿ ಆದೇಶ

ರೂ.45 ಲಕ್ಷ ಲಂಚ ಪಡೆದುಕೊಂಡು ಖಲಿಸ್ತಾನ ಉಗ್ರನೊಬ್ಬ ಜೈಲಿನಿಂದ ಪರಾರಿಯಾಗಲೂ ಸಹಾಯ ಮಾಡಿದ್ದಾರೆಂಬ ಆರೋಪಗಳು ಕೇಳಿ ಬಂದ ಹಿನ್ನಲೆಯಲ್ಲಿ ಐಪಿಎಸ್ ಹಿರಿಯ ಅಧಿಕಾರಿಯೊಬ್ಬರ ವಿರುದ್ದ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತನಿಖೆಗೆ...

ನಬಾ ಜೈಲು ಪ್ರಕರಣ: ಜೈಲಿನಿಂದಲೇ ಪಾಕ್'ಗೆ ಕರೆ ಮಾಡುತ್ತಿದ್ದ ಖಲಿಸ್ತಾನ್‌ ಉಗ್ರ ಮಿಂಟೂ!
ದೇಶ

ನಬಾ ಜೈಲು ಪ್ರಕರಣ: ಜೈಲಿನಿಂದಲೇ ಪಾಕ್'ಗೆ ಕರೆ ಮಾಡುತ್ತಿದ್ದ ಖಲಿಸ್ತಾನ್‌ ಉಗ್ರ ಮಿಂಟೂ!

ಕೆಲ ದಿನಗಳ ಹಿಂದಷ್ಟೇ ಪಂಜಾಬ್'ನ ನಬಾ ಜೈಲಿನಿಂದ ಪರಾರಿಯಾಗಿ ಮತ್ತೆ ಬಂಧನಕ್ಕೊಳಗಾಗಿದ್ದ ಖಾಲಿಸ್ತಾನ್ ವಿಮೋಚನಾ ದಳದ ಮುಖ್ಯಸ್ಥ ಹರ್ಮೀಂದರ್ ಸಿಂಗ್ ಮಿಂಟೂ ಜೈಲಿನಲ್ಲಿದ್ದುಕೊಂಡೇ ಪಾಕಿಸ್ತಾನಕ್ಕೆ ಹಲವು ಬಾರಿ ಕರೆ ಮಾಡಿ ಮಾತನಾಡಿದ್ದ ಎಂಬ ಸತ್ಯಾಂಶ ಇದೀಗ...

ನಭಾ ಜೈಲಿನಿಂದ ಉಗ್ರರು ಪರಾರಿ ಪ್ರಕರಣ; ಉಪ ಜೈಲು ಅಧೀಕ್ಷಕ ಸೇರಿ ಮೂವರ ಬಂಧನ
ದೇಶ

ನಭಾ ಜೈಲಿನಿಂದ ಉಗ್ರರು ಪರಾರಿ ಪ್ರಕರಣ; ಉಪ ಜೈಲು ಅಧೀಕ್ಷಕ ಸೇರಿ ಮೂವರ ಬಂಧನ

ಇಡೀ ದೇಶವನ್ನು ಬೆಚ್ಚಿ ಬೀಳಿಸಿದ್ದ ಪಂಜಾಬ್ ನ ನಭಾ ಕೇಂದ್ರೀಯ ಕಾರಾಗೃಹದಿಂದ ಉಗ್ರರು ಪರಾರಿಯಾದ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಪೊಲೀಸರು ಮಂಗಳವಾರ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಭದ್ರತಾ ಲೋಪ: ಜೈಲಿನಲ್ಲಿ ಫೋನ್, ಫೇಸ್'ಬುಕ್ ಬಳಸುತ್ತಿದ್ದ ಉಗ್ರರು
ದೇಶ

ಭದ್ರತಾ ಲೋಪ: ಜೈಲಿನಲ್ಲಿ ಫೋನ್, ಫೇಸ್'ಬುಕ್ ಬಳಸುತ್ತಿದ್ದ ಉಗ್ರರು

ಪಂಜಾಬ್'ನ ನಬಾ ಜೈಲಿನಲ್ಲಿ ಭದ್ರತಾ ಲೋಪಗಳು ಕಂಡುಬಂದಿದ್ದು, ಜೈಲಿನಲ್ಲಿದ್ದುಕೊಂಡೇ ಉಗ್ರರು ಮೊಬೈಲ್ ಫೋನುಗಳು ಹಾಗೂ ಫೇಸ್ ಬುಕ್ ಬಳಕೆ ಮಾಡುತ್ತಿದ್ದರು ಎಂಬ ಸತ್ಯಾಂಶ ಇದೀಗ...

ಜೈಲಿನಿಂದ ಪರಾರಿಯಾದ 24 ಗಂಟೆಗಳಲ್ಲಿ ಕೆಎಲ್ ಎಫ್ ಉಗ್ರ ಹರ್ಮಿಂದರ್ ಸಿಂಗ್ ಬಂಧನ
ಪ್ರಧಾನ ಸುದ್ದಿ

ಜೈಲಿನಿಂದ ಪರಾರಿಯಾದ 24 ಗಂಟೆಗಳಲ್ಲಿ ಕೆಎಲ್ ಎಫ್ ಉಗ್ರ ಹರ್ಮಿಂದರ್ ಸಿಂಗ್ ಬಂಧನ

ನಭಾ ಜೈಲಿನಿಂದ ಭಾನುವಾರ ಪರಾರಿಯಾಗಿದ್ದ ಖಲಿಸ್ತಾನ ಲಿಬರೇಷನ್ ಫ್ರೆಂಟ್ ಉಗ್ರ ಸಂಘಟನೆಯ ಮುಖ್ಯಸ್ಥ ಹರ್ಮಿಂದರ್ ಸಿಂಗ್ ಮಿಂಟೂನನ್ನು ಬಂಧಿಸುವಲ್ಲಿ ಪಂಜಾಬ್ ಮತ್ತು ದೆಹಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ನಭಾ ಜೈಲಿನಿಂದ ಉಗ್ರರು ಪರಾರಿ: ಜೈಲು ಸೂಪರಿಂಟೆಂಟ್, ಉಪ ಅಧಿಕಾರಿ ವಜಾ!
ಪ್ರಧಾನ ಸುದ್ದಿ

ನಭಾ ಜೈಲಿನಿಂದ ಉಗ್ರರು ಪರಾರಿ: ಜೈಲು ಸೂಪರಿಂಟೆಂಟ್, ಉಪ ಅಧಿಕಾರಿ ವಜಾ!

ಪಂಜಾಬ್ ನಲ್ಲಿರುವ ನಭಾ ಜೈಲಿಗೆ ನುಗ್ಗಿ ಖಲಿಸ್ತಾನ ಉಗ್ರಗಾಮಿಗಳನ್ನು ಬಿಡಿಸಿಕೊಂಡು ಪರಾರಿಯಾದ ಉಗ್ರರ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್ ಸರ್ಕಾರ ನಭಾ ಜೈಲು ಸೂಪರಿಂಟೆಂಟ್ ಹಾಗೂ ಉಪ ಜೈಲು ಅಧಿಕಾರಿಯನ್ನು ವಜಾ ಮಾಡಿ ಆದೇಶ ಹೊರಡಿಸಿದೆ.

ಪಂಜಾಬ್ ಜೈಲಿನ ಮೇಲೆ ದಾಳಿ: ವರದಿ ಕೇಳಿದ ಗೃಹ ಸಚಿವಾಲಯ
ದೇಶ

ಪಂಜಾಬ್ ಜೈಲಿನ ಮೇಲೆ ದಾಳಿ: ವರದಿ ಕೇಳಿದ ಗೃಹ ಸಚಿವಾಲಯ

ಪಂಜಾಬ್'ನ ನಬಾ ಜೈಲಿನ ಮೇಲೆ ಶಸ್ತ್ರಾಸ್ತ್ರಧಾರಿಗಳು ದಾಳಿ ಮಾಡಿ ಉಗ್ರರನ್ನು ಬಂಧನ ಮುಕ್ತಗೊಳಿಸಿ ಪರಾರಿಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ವರದಿ ಸಲ್ಲಿಸುವಂತೆ ಗೃಹ ಸಚಿವಾಲಯ ಪಂಜಾಬ್ ಸರ್ಕಾರಕ್ಕೆ...

ಬಾದಲ್ ಸರ್ಕಾರದ ಸಹಾಯವಿಲ್ಲದೆ ಶಸ್ತ್ರಾಸ್ತ್ರಧಾರಿಗಳು ಒಳನುಗ್ಗಲು ಸಾಧ್ಯವಿಲ್ಲ: ಕ್ಯಾಪ್ಟನ್ ಅಮರಿಂದರ್
ದೇಶ

ಬಾದಲ್ ಸರ್ಕಾರದ ಸಹಾಯವಿಲ್ಲದೆ ಶಸ್ತ್ರಾಸ್ತ್ರಧಾರಿಗಳು ಒಳನುಗ್ಗಲು ಸಾಧ್ಯವಿಲ್ಲ: ಕ್ಯಾಪ್ಟನ್ ಅಮರಿಂದರ್

ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ ಎಂಬುದಕ್ಕೆ ನಾಬಾ ಜೈಲು ಪ್ರಕರಣ ಉದಾಹರಣೆಯಾಗಿದೆ ಎಂದು ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ಭಾನುವಾರ...

ಪಂಜಾಬ್ ನಬಾ ಜೈಲಿನ ಮೇಲೆ ಶಸ್ತ್ರಾಸ್ತ್ರಧಾರಿಗಳ ದಾಳಿ: 5 ಉಗ್ರರು ಪರಾರಿ
ದೇಶ

ಪಂಜಾಬ್ ನಬಾ ಜೈಲಿನ ಮೇಲೆ ಶಸ್ತ್ರಾಸ್ತ್ರಧಾರಿಗಳ ದಾಳಿ: 5 ಉಗ್ರರು ಪರಾರಿ

ಪಂಜಾಬ್'ನಲ್ಲಿರುವ ನಬಾ ಜೈಲಿನ ಮೇಲೆ ಶಸ್ತ್ರಾಸ್ತ್ರಧಾರಿಗಳ ಗುಂಪೊಂದು ದಾಳಿ ಮಾಡಿದ್ದು, ಖಾಲಿಸ್ತಾನ್ ವಿಮೋಚನಾ ದಳದ ಮುಖ್ಯಸ್ಥ ಹರ್ಮೀಂದರ್ ಸಿಂಗ್ ಮಿಂಟೂ ಸೇರಿದಂತೆ ಐವರು ಉಗ್ರರು ಪರಾರಿಯಾಗಿರುವ ಘಟನೆ ಭಾನುವಾರ ನಡೆದಿದೆ...