ಕ್ರಿಕೆಟ್ಸ್ಕೂಲ್ ಕ್ರಶ್ ಜೊತೆಗೆ ಸಿಎಸ್ಕೆ ಸ್ಟಾರ್ ಪ್ಲೇಯರ್ ತುಷಾರ್ ದೇಶಪಾಂಡೆ ನಿಶ್ಚಿತಾರ್ಥ!
16ನೇ ಆವೃತ್ತಿಯ ಐಪಿಎಲ್ನಲ್ಲಿ ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಟ್ರೋಫಿ ಗೆಲ್ಲುವಲ್ಲಿ ಮಹತ್ತರ ಪಾತ್ರ ವಹಿಸಿದ್ದ ವೇಗಿ ತುಷಾರ್ ದೇಶಪಾಂಡೆ ಜೂನ್ 13 ರಂದು ತಮ್ಮ ಶಾಲೆಯ ಕ್ರಶ್ನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.