ಸಿನಿಮಾ ಸುದ್ದಿ'RRR ಬ್ಯಾನ್ ಮಾಡಿ ಅಂದಿದ್ದ ವಿಸ್ವ ಗುರುವಿನ ಶಿಷ್ಯರು ಎಲ್ ಮಕ್ಕಾಡೆ ಮಲ್ಕೊಂಡವ್ರೆ ನೋಡ್ರಾಪ್ಪಾ': ಪ್ರಕಾಶ್ ರಾಜ್ ಲೇವಡಿ
ಆರ್ ಆರ್ ಆರ್ ಸಿನಿಮಾ ಬ್ಯಾನ್ ಮಾಡಿ, ಚಿತ್ರಮಂದಿರಗಳನ್ನು ಸುಡುವುದಾಗಿ ಹೇಳಿದ್ದ ಬಿಜೆಪಿ ನಾಯಕರ ವಿರುದ್ಧ ಬಹು ಭಾಷಾ ನಟ ಪ್ರಕಾಶ್ ರಾಜ್ ಟೀಕಾ ಪ್ರಹಾರ ನಡೆಸಿದ್ದಾರೆ.