ಸಿನಿಮಾ ಸುದ್ದಿ'RC15' ಶೂಟಿಂಗ್ ಸೆಟ್ ನಲ್ಲಿ ಪ್ರಭುದೇವ ತಂಡದಿಂದ 'ನಾಟು ನಾಟು' ಡ್ಯಾನ್ಸ್ ನೊಂದಿಗೆ ರಾಮ್ ಚರಣ್ ಗೆ ಅದ್ದೂರಿ ಸ್ವಾಗತ! ವಿಡಿಯೋ
ನಾಟು ನಾಟು ಜ್ವರ ಇನ್ನೂ ಮುಗಿದಿಲ್ಲ! ನಟ ರಾಮ್ ಚರಣ್ ಅವರ ಮುಂಬರುವ RC15 ಶೂಟಿಂಗ್ ಸೆಟ್ ನಲ್ಲಿ ಅವರಿಗೆ ನೃತ್ಯ ನಿರ್ದೇಶಕ-ನಿರ್ದೇಶಕ ಪ್ರಭುದೇವ ಮತ್ತು ಅವರ ತಂಡದಿಂದ 'ನಾಟು ನಾಟು' ಡ್ಯಾನ್ಸ್ ನೊಂದಿಗೆ ಅದ್ದೂರಿ ಸ್ವಾಗತ ನೀಡಲಾಗಿದೆ.