Naanu Matthu Gunda 2

ರಘು ಹಾಸನ್ ನಿರ್ದೇಶನದ 'ನಾನು ಮತ್ತು ಗುಂಡ 2' ಬಿಡುಗಡೆ ದಿನಾಂಕ ಘೋಷಣೆ
ಚಿತ್ರತಂಡ 'ಓಂ ಶಿವಾಯ, ನಮೋ ಶಿವಾಯ' ಭಕ್ತಿಗೀತೆಯನ್ನು ಬಿಡುಗಡೆ ಮಾಡಿದ್ದು, ಹಾಡಿಗೆ ಆರ್‌ಪಿ ಪಟ್ನಾಯಕ್ ಅವರ ಸಂಗೀತ ಸಂಯೋಜನೆ, ಡಾ. ವಿ ನಾಗೇಂದ್ರ ಪ್ರಸಾದ್ ಅವರ ಸಾಹಿತ್ಯ ಮತ್ತು ವಿಜಯ್ ಪ್ರಕಾಶ್ ಅವರ ಗಾಯನವಿದೆ.

ನಾನು ಮತ್ತು ಗುಂಡ 2 ಚಿತ್ರದ ಟ್ರೈಲರ್

ನಾನು ಮತ್ತು ಗುಂಡ 2 ಚಿತ್ರದ ಟೀಸರ್

'ನಾನು ಮತ್ತು ಗುಂಡಾ 2' ಚಿತ್ರೀಕರಣ ಆರಂಭ: ಚಿತ್ರದಲ್ಲಿ ನಾಯಿ ಪಾತ್ರವೇ ಹೈಲೈಟ್
ಎರಡು ವರ್ಷಗಳ ಹಿಂದೆ ತೆರೆಕಂಡಿದ್ದ ‘ನಾನು ಮತ್ತು ಗುಂಡ’ ಚಲನಚಿತ್ರವು ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ನಾಯಕ ಮತ್ತು ನಾಯಿಯೊಂದರ ಕತೆ ಆಧಾರಿತ ಈ ಸಿನಿಮಾ ಸ್ಟಾರ್ ಗಳಿಲ್ಲದೇ ಇದ್ದರೂ ಗೆದ್ದಿತ್ತು.

