ಆರಂಭದಲ್ಲಿ ಅವರ ಕನ್ನಡ ಬೋಧನಾ ಪ್ರಯತ್ನಗಳು ಪ್ರತಿ ಮೇನಲ್ಲಿ ನಡೆಯುವ ಬೇಸಿಗೆ ಶಿಬಿರಗಳ ಮೂಲಕ ಶಾಲಾ ಮಕ್ಕಳ ಮೇಲೆ ಕೇಂದ್ರೀಕೃತವಾಗಿತ್ತು. ಈ ಶಿಬಿರಗಳು ಉಚಿತವಾಗಿ 30 ದಿನಗಳ ಕಾಲ ನಡೆಯುತಿತ್ತು.