ಸಿನಿಮಾ ಸುದ್ದಿರಕ್ಷಿತ್ ಶೆಟ್ಟಿಗೆ ರಿಚರ್ಡ್ ಆಂಟೋನಿ ಜೊತೆಗಿನ ನಂಟು 'ನಾ ಕಂಡಂತೆ...' ವಿಡಿಯೋದಲ್ಲಿ ಬೆಳಕಿಗೆ
ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಬಿಡುಗಡೆಯನ್ನು ಕಾತುರದಿಂದ ಕಾಯುತ್ತಿರುವ ರಕ್ಷಿತ್ ಶೆಟ್ಟಿ, ತಮ್ಮದೇ ನಿರ್ದೇಶನದ, ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ರಿಚರ್ಡ್ ಆಂಟೋನಿ ಸಿನಿಮಾದಲ್ಲೂ ವ್ಯಸ್ತರಾಗಿದ್ದಾರೆ.