ರಾಜಕೀಯಮೇ 10 ಡೆಡ್ ಲೈನ್ ಅಂತ ಯಾರು ಹೇಳಿದ್ರು, ಇಂತಹ ಹಲವು ದಿನಾಂಕ ಬರುತ್ತವೆ, ಹೋಗುತ್ತವೆ, ಅವಕ್ಕೆ ಯಾವುದೇ ಮಹತ್ವ ಇಲ್ಲ: ಸಚಿವ ಬೋಸರಾಜು; Video
ಇಂದು ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾನು 55 ವರ್ಷಗಳಿಂದ ಕಾಂಗ್ರೆಸ್ ಪಾರ್ಟಿಯಲ್ಲಿದ್ದೇನೆ, ನಾಯಕರು ಏನೇ ಅಭಿಪ್ರಾಯಗಳನ್ನು ಹೇಳಿದರೂ ತೀರ್ಮಾನವಾಗುವುದು ದೆಹಲಿಯಲ್ಲಿ, ಹೈಕಮಾಂಡ್ ತೀರ್ಮಾನಕ್ಕೆ ಬದ್ಧರಾಗಿರಬೇಕು ಎಂದರು.