N. Korea

ಉತ್ತರ ಕೊರಿಯಾ ಮೇಲೆ ನಿಗಾ ಇಡಲು ಜಪಾನ್ ನಿಂದ ಉಪಗ್ರಹ ಉಡಾವಣೆ
ಉತ್ತರ ಕೊರಿಯಾ ರಾಷ್ಟ್ರದ ಕಡಲ ಚಲನೆ ಸೇರಿದಂತೆ ಶಸ್ತ್ರಾಸ್ತ್ರಗಳಿಗೆ ಸಂಬಂಧಿಸಿದ ಬೆಳವಣಿಗೆಗಳ ಮೇಲೆ ನಿಗಾ ಇಡಲು ಜಪಾನ್ ಮಾ.17 ರಂದು ಉಪಗ್ರಹ ಉಡಾವಣೆ ಮಾಡಿದೆ.

ಟೀಕೆ ವ್ಯಕ್ತವಾದರೂ ಉತ್ತರ ಕೊರಿಯಾದೊಂದಿಗೆ ಮೈತ್ರಿ ಮುಂದುವರೆಸಿದ ಚೀನಾ!
ಚೀನಾ ಉತ್ತರ ಕೊರಿಯಾದಿಂದ ಕಲ್ಲಿದ್ದಲು ಆಮದು ಮಾಡಿಕೊಳ್ಳುತ್ತಿರುವುದನ್ನು ಸ್ಥಗಿತಗೊಳಿಸಿದ್ದಕ್ಕೆ ತೀವ್ರ ಟೀಕೆ ವ್ಯಕ್ತವಾಗುತ್ತಿದೆಯಾದರೂ ಉತ್ತರ ಕೊರಿಯಾದೊಂದಿಗೆ ಮೈತ್ರಿ ಮುಂದುವರೆಸುವುದಾಗಿ ಚೀನಾ ಸ್ಪಷ್ಟಪಡಿಸಿದೆ.

