ದೇಶನಮ್ಮ ಸರ್ಕಾರ ಇಷ್ಟವಿಲ್ಲದಿದ್ದರೆ, ಪಿಂಚಣಿ, ರಸ್ತೆ ಬಳಸಬೇಡಿ; ಮತದಾರರಿಗೆ ಆಂಧ್ರಪ್ರದೇಶ ಸಿಎಂ
ನಮ್ಮ ಸರ್ಕಾರವನ್ನು ಇಷ್ಟ ಪಡೆದಿದ್ದರೆ, ಪಿಂಚಣಿ ಪಡೆಯಬೇಡಿ. ನಮ್ಮ ಸರ್ಕಾರ ನಿರ್ಮಿಸಿರುವ ರಸ್ತೆ, ಹೆದ್ದಾರಿಗಳನ್ನು ಬಳಕೆ ಮಾಡಬೇಡಿ ಎಂದು ಜನತೆಗೆ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಗುರುವಾರ...