ದೇಶಓಮ್ರಿಕಾನ್ ಭೀತಿ: ಭಾರತದಲ್ಲಿ ಪ್ರತೀ ಮೂವರಲ್ಲಿ ಒಬ್ಬರು ಮಾಸ್ಕ್ ಇಲ್ಲದೇ ಹೊರಗೆ ಓಡಾಡುತ್ತಿದ್ದಾರೆ: ಅಧ್ಯಯನದ ಆಘಾತಕಾರಿ ವರದಿ
ಇಡೀ ಜಗತ್ತನ್ನಿಲ್ಲಿ ಭೀತಿ ಮೂಡಿಸಿರುವ ಕೋರೋನಾ ವೈರಸ್ ಹೊಸ ರೂಪಾಂತರ ಸೋಂಕು ಓಮ್ರಿಕಾನ್ ವ್ಯಾಪಕವಾಗಿ ಹರಡುತ್ತಿರುವಂತೆಯೇ ಭಾರತದಲ್ಲಿ ಕೋವಿಡ್ ಮೂರನೇ ಅಲೆಯ ಭೀತಿ ಕೂಡ ಆರಂಭವಾಗಿದ್ದು, ಇದಕ್ಕೆ ಸಾರ್ವಜನಿಕರ ನಿರ್ಲಕ್ಷ್ಯದ ಧೋರಣೆಯೇ ಕಾರಣ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.