ರಾಜಕೀಯಮೈಸೂರು ಪಾಲಿಕೆ ಗದ್ದುಗೆ ಏರಿ ಇತಿಹಾಸ ನಿರ್ಮಿಸಿದ ಬಿಜೆಪಿ: ಜೆಡಿಎಸ್ ರಾಜಕೀಯ ಅರ್ಹತೆಯ ಮೇಲೆ ಮೂಡಿದೆ ಹಲವು ಪ್ರಶ್ನೆ!
ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪಮೇಯರ್ ಸ್ಥಾನಗಳೆರಡನ್ನೂ ಗೆಲ್ಲುವ ಮೂಲಕ ಬಿಜೆಪಿ ಇತಿಹಾಸ ನಿರ್ಮಿಸಿದೆ, ಆದರೆ ಈ ಗೆಲುವು ಜೆಡಿಎಸ್ನ ರಾಜಕೀಯ ಅರ್ಹತೆಯ ಮೇಲೆ ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿದೆ.