ರಾಜ್ಯಮೈಸೂರು: ಚಿನ್ನ ಉಳಿತಾಯ ಯೋಜನೆ ಹೆಸರಲ್ಲಿ ಕೋಟ್ಯಂತರ ವಂಚನೆ; ಕಡಿಮೆ ಹೂಡಿಕೆಗೆ ಹೆಚ್ಚು ಚಿನ್ನದ ಆಮಿಷವೊಡ್ಡಿ ಪರಾರಿಯಾಗಿದ್ದ ಮೋಹನ್ ಜ್ಯುವೆಲರಿ ಮಾಲೀಕ ಅರೆಸ್ಟ್
ಮೈಸೂರಿನ ‘ಮೋಹನ್ ಜ್ಯುವೆಲರಿ’ ಗೋಲ್ಡ್ ಸ್ಕ್ಯಾಮ್! ಚಿನ್ನತಂಬಿ ಹಗರಣದ ಬೆನ್ನಲ್ಲೇ ಮೈಸೂರಿನಲ್ಲಿ ಮತ್ತೊಂದು ಚಿನ್ನದ ಮೋಸ: EMI ಚಿನ್ನದ ಯೋಜನೆ ಹೆಸರಿನಲ್ಲಿ ನೂರಾರು ಗ್ರಾಹಕರಿಗೆ ಕೋಟ್ಯಂತರ ರೂಪಾಯಿ ವಂಚನೆ ಪ್ರಕರಣದಲ್ಲಿ ಮೋಹನ್ ಜ್ಯುವೆಲರಿ ಮಾಲೀಕ ಬಂಧನ