Mystery woman

ಇವರು ಯಾರು ಬಲ್ಲಿರೇನು? ಬೆಂಗಳೂರಿನ ನಿರ್ಮಾಣ ಹಂತದ ಕಟ್ಟಡಗಳಲ್ಲಿ ದೃಷ್ಟಿಗೊಂಬೆ ಫೋಟೋ; 'ಮಿಸ್ಟರಿ ಮಹಿಳೆ' ಕೊನೆಗೂ ಪತ್ತೆ!
ಈ ಫೋಟೋ ಬೆಂಗಳೂರಿನ ಮಹಿಳೆಯೊಬ್ಬರ ಗಮನ ಸೆಳೆದಿದ್ದು, ಕೊನೆಗೂ ಈ ವೈರಲ್ ದೃಷ್ಟಿಗೊಂಬೆ ಮಹಿಳೆಯ ಹಿನ್ನಲೆ ಗೊತ್ತಾಗಿದೆ. ಯಾರಿವರು ಎನ್ನುವ ಪ್ರಶ್ನೆಗೂ ಉತ್ತರ ಸಿಕ್ಕಿದೆ.

ಬಂಡೆಮಠ ಸ್ವಾಮೀಜಿ ಆತ್ಮಹತ್ಯೆ: ವೀಡಿಯೋ ಕಾಲ್ ವೈರಲ್, ನಿಗೂಢ ಮಹಿಳೆಗಾಗಿ ಪೊಲೀಸರ ಹುಡುಕಾಟ
ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆಗೆ ಪ್ರಚೋದನೆ ಕುರಿತ ತನಿಖೆಯನ್ನು ಚುರುಕುಗೊಳಿಸಿರುವ ರಾಮನಗರ ಜಿಲ್ಲಾ ಪೊಲೀಸರು, ಮಹಿಳೆಯೊಬ್ಬರ ಜೊತೆ ಸ್ವಾಮೀಜಿ ವೀಡಿಯೋ ಕಾಲ್ ಮಾಡಿ ಮಾತನಾಡಿದ್ದಾರೆ ಎಂದು ಹೇಳಲಾದ ವಿಡಿಯೋದಲ್ಲಿರುವ ಮಹಿಳೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

