ರಾಜಕೀಯಸ್ವಪಕ್ಷೀಯರಿಂದ ಸಿಎಂ ವಿರುದ್ಧ ತಂತ್ರ: ಹರಿದಾಡುತ್ತಿದೆ ಅನಾಮಧೇಯ ಪತ್ರ; ಲೆಟರ್ ಹಿಂದೆ ಯಾರ ಪಾತ್ರ?
ಸಿಎಂ ಬಿಎಸ್ ಯಡಿಯೂರಪ್ಪ ಮತ್ತು ಪುತ್ರ ವಿಜಯೇಂದ್ರ ವಿರುದ್ಧ ಅಧಿವೇಶನದ ಸಂದರ್ಭದಲ್ಲಿ ಅನಾಮಧೇಯ ಪತ್ರವೊಂದು ಬಂದಿದೆ. ಸಿಎಂ ಯಡಿಯೂರಪ್ಪ ಅವರಗೆ ವಯಸ್ಸಾಯಿತು. ಸಿಎಂ ಕುರ್ಚಿ ಬಿಟ್ಟು ರಾಜ್ಯಪಾಲರಾಗಿ ಎಂದು ಪತ್ರ ಹೇಳಿದೆ.