ದೇಶತಮಿಳುನಾಡು ರೈಲು ಅಪಘಾತ ಮತ್ತು ಬಾಲಸೋರ್ ರೈಲು ಅಪಘಾತದ ನಡುವೆ ಸಾಮ್ಯತೆ ಇದೆ: ತಜ್ಞರ ಅಭಿಪ್ರಾಯ
ಪ್ಯಾಸೆಂಜರ್ ರೈಲು ಮುಖ್ಯ ಮಾರ್ಗದ ಮೂಲಕ ಹಾದುಹೋಗಬೇಕಿತ್ತು. ಆದರೆ ಮುಖ್ಯ ಮಾರ್ಗಕ್ಕೆ ಸಿಗ್ನಲ್ ಕ್ಲಿಯರೆನ್ಸ್ ಹೊರತಾಗಿಯೂ, ಪ್ಯಾಸೆಂಜರ್ ರೈಲು ಲೂಪ್ ಲೈನ್ಗೆ ಪ್ರವೇಶಿಸಿ ಹಿಂದಿನಿಂದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ ಎಂದು ಒಪ್ಪಿಕೊಂಡಿದೆ.