ದೇಶಕೋವಿಡ್-19: ಕೋಲ್ಡ್ ಚೈನ್ ಲಸಿಕೆ ನಿರ್ವಹಣೆಗೆ 500 ಮಂದಿ ಸ್ಪೈಸ್ ಎಕ್ಸ್ ಪ್ರೆಸ್ ಉದ್ಯೋಗಿಗಳಿಗೆ ಮೈಲಾಜಿಸ್ಟಿಕ್ಸ್ ತರಬೇತಿ
ಕೊರೋನಾ ಲಸಿಕೆಯ ಕೋಲ್ಡ್ ಚೈನ್ ನಿರ್ವಹಣೆಗಾಗಿ ಸ್ಪೈಸ್ ಜೆಟ್ ನ ಕಾರ್ಗೋ ವಿಭಾಗ ಸ್ಪೈಸ್ ಎಕ್ಸ್ ಪ್ರೆಸ್ ನ 500 ಸಿಬ್ಬಂದಿಗಳಿಗೆ ಮೈ ಲಾಜಿಸ್ಟಿಕ್ಸ್ ಗುರುಕುಲ್ ತರಬೇತಿ ನೀಡಲಿದೆ.