ದೇಶಬಂಡುಕೋರರ ತೀವ್ರ ಗುಂಡಿನ ದಾಳಿ; ಭಾರತಕ್ಕೆ ಪಲಾಯನ ಮಾಡಿದ್ದ 29 ಮ್ಯಾನ್ಮಾರ್ ಯೋಧರ ಹಸ್ತಾಂತರ!
ಮ್ಯಾನ್ಮಾರ್ ನಲ್ಲಿ ಉಂಟಾಗಿರುವ ಆಂತರಿಕ ಸಂಘರ್ಷದಿಂದಾಗಿ ಬಂಡುಕೋರರು ಮತ್ತು ಮ್ಯಾನ್ಮಾರ್ ಸೇನೆ ನಡುವಿನ ಕಾಳಗ ಮುಂದುವರೆದಿರುವಂತೆಯೇ ಭಾರತಕ್ಕೆ ಪಲಾಯನ ಮಾಡಿದ್ದ 29 ಮ್ಯಾನ್ಮಾರ್ ಯೋಧರನ್ನು ಭಾರತೀಯ ಸೇನೆ ಹಸ್ತಾಂತರಿಸಿದೆ.