Myanmar Airstrike

ಮ್ಯಾನ್ಮಾರ್ ಅಂತರ್ಯುದ್ಧ: ಆಸ್ಪತ್ರೆ ಮೇಲೆ ವಾಯುದಾಳಿ; 34 ಸಾವು, 80ಕ್ಕೂ ಹೆಚ್ಚು ಮಂದಿಗೆ ಗಾಯ!
ಪ್ರಮುಖ ಬಂಡುಕೋರ ಸಶಸ್ತ್ರ ಪಡೆ ನಿಯಂತ್ರಿಸುವ ಪ್ರದೇಶದಲ್ಲಿನ ಆಸ್ಪತ್ರೆ ಮೇಲೆ ಮ್ಯಾನ್ಮಾರ್ ಸೇನೆಯು ನಡೆಸಿದ ವಾಯುದಾಳಿಯಲ್ಲಿ 34 ರೋಗಿಗಳು ಮತ್ತು ವೈದ್ಯಕೀಯ ಸಿಬ್ಬಂದಿ ಸಾವನ್ನಪ್ಪಿದ್ದಾರೆ.

ತಮ್ಮದೆ ದೇಶದ ಶಾಲೆಗಳ ಮೇಲೆ ಮ್ಯಾನ್ಮಾರ್ ಸೇನೆ ವಾಯುದಾಳಿ: 19 ವಿದ್ಯಾರ್ಥಿಗಳು ಸಾವು!
ಭಾರತದ ನೆರೆಯ ರಾಷ್ಟ್ರವಾದ ಮ್ಯಾನ್ಮಾರ್ನಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ರಾಖೈನ್ ಪ್ರಾಂತ್ಯದ ಎರಡು ಶಾಲೆಗಳ ಮೇಲೆ ಮ್ಯಾನ್ಮಾರ್ ಸೇನೆಯ ವಾಯುದಾಳಿ ನಡೆಸಿದೆ ಎಂದು ಮಾಧ್ಯಮ ವರದಿಗಳು ಹೇಳುತ್ತವೆ.

