My Name Is Raja

ಸಖತ್ ಹಾಟ್ 'ಮೈ ನೇಮ್ ಇಸ್ ರಾಜಾ' ಚಿತ್ರದ ಟ್ರೈಲರ್
ರಾಜ್ ಸೂರಿಯನ್ ಮತ್ತು ಆಕರ್ಷಿಕ ಅಭಿನಯದ ಮೈ ನೇಮ್ ಇಸ್ ರಾಜಾ ಚಿತ್ರದ ಟ್ರೈಲರ್ ಸಖತ್ ಹಾಟ್ ಹಾಗೂ ಭಯಾನಕತೆಯಿಂದ ಕೂಡಿದೆ. ಚಿತ್ರವನ್ನು ಅಶ್ವಿನಿ ಕೃಷ್ಣ ನಿರ್ದೇಶಿಸಿದ್ದಾರೆ.

'ಮೈ ನೇಮ್ ಇಸ್ ರಾಜ' ನಟನೆಗೆ ಮನೆಯವರು 'ಥೂ' ಅಂತಿದ್ದಾರೆ: ರಾಜ್ ಸೂರ್ಯನ್
ಚಂದನವನದಲ್ಲಿ ಈಗಾಗಲೇ ಎರಡು ಚಿತ್ರಗಳನ್ನು ನಿರ್ಮಿಸಿಯೂ ಅಸ್ತಿತ್ವ ಕಂಡುಕೊಳ್ಳಲಾಗದೆ ಪರಿತಪಿಸುತ್ತಿರುವ ನಾಯಕ ನಟ ಕಮ್ ನಿರ್ಮಾಪಕ ರಾಜ್ ಸೂರ್ಯನ್ ‘ಮೈ ನೇಮ್ ಇಸ್ ರಾಜ’ನಾಗಿ ಒಳ್ಳೆಯ ಅವಕಾಶ ನಿರೀಕ್ಷಿಸುತ್ತಿದ್ದಾರೆ.

ಹಸಿಬಿಸಿ ದೃಶ್ಯಗಳು 'ಮೈ ನೇಮ್ ಈಸ್ ರಾಜಾ' ಚಿತ್ರದ ಟೀಸರ್
ರಾಜ್ ಸೂರಿಯನ್ ಮತ್ತು ಆಕರ್ಷಿಕ ಅಭಿನಯದ ಮೈ ನೇಮ್ ಈಸ್ ರಾಜಾ ಚಿತ್ರದ ರೊಮ್ಯಾಂಟಿಕ್ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಅಶ್ವಿನಿ ಕೃಷ್ಣ ನಿರ್ದೇಶಿಸಿದ್ದಾರೆ.

ಸಖತ್ ವೈರಲ್ ಆಗಿದೆ ಮೈ ನೇಮ್ ಇಸ್ ರಾಜಾ ಚಿತ್ರದ ಹಾಟ್ ಫೋಟೋಗಳು!
ಕನ್ನಡದಲ್ಲಿ ಮೈ ನೇಮ್ ಇಸ್ ರಾಜಾ ಚಿತ್ರ ನಿರ್ಮಾಣವಾಗುತ್ತಿದೆ. ಚಿತ್ರದಲ್ಲಿ ನಾಯಕಿಯನ್ನು ಸಖತ್ ಬೋಲ್ಡ್ ಆಗಿ ತೋರಿಸಲಾಗಿದೆ. ಇನ್ನು ತೆಲುಗಿನ ಅರ್ಜುನ್ ರೆಡ್ಡಿ ಚಿತ್ರಕ್ಕಿಂತ ಹೆಚ್ಚು ಕಿಸ್ ದೃಶ್ಯಗಳು ಈ ಚಿತ್ರದಲ್ಲಿದೆ. ರಾಜ್ ಸುರಿಯನ್, ಆಕರ್ಷಿಕ ಮತ್ತು ನಸ್ರೀನ್ ಚಿತ್ರದಲ್ಲಿ ಅಭಿನಯಿಸಿದ್ದಾರೆ.

