ಸ್ವಂತ ಕಾರು ಹೊಂದುವ ಆಸೆ ಹೊಂದಿರುವ ಗ್ರಾಹಕರಿಗಾಗಿ ಎಂಜಿ ಮೋಟಾರ್ ಇಂಡಿಯಾ ಸಂಸ್ಥೆಯು ʼಮೈ ಎಂಜಿ ಶೀಲ್ಡ್ʼ ಯೋಜನೆಯನ್ನು ಪ್ರಕಟಿಸಿದ್ದು ಗ್ರಾಹಕರು ಕಾರನ್ನು ಹೊಂದುವ ಆಸೆಯನ್ನು ಪೂರೈಸಲು ಇದು ಬಹಳ ಸಹಕಾರಿಯಾಗಿದೆ.