ಸಿನಿಮಾ ಸುದ್ದಿ'My magical May, one more win': 'ವಿಜಯ'ದ ಸಂಭ್ರಮ ಹಂಚಿಕೊಂಡ ತ್ರಿಶಾ
ಇದೀಗ ಮತ್ತೊಂದು ಪೋಸ್ಟ್ ಮೂಲಕ ತ್ರಿಶಾ ಗಮನ ಸೆಳೆದಿದ್ದು, 'ನನ್ನ ಮ್ಯಾಜಿಕಲ್ ಮೇ': ‘ಮತ್ತೊಂದು ಜಯ’ ಎಂದು ಬರೆಯುವ ಮೂಲಕ ವಿಜಯ್ ಅವರ ಐತಿಹಾಸಿಕ ಗೆಲುವು ಮತ್ತು 'ಕರುಪ್ಪು' ಯಶಸ್ಸಿನ ಸಂಭ್ರಮವನ್ನು ಹಂಚಿಕೊಂಡಿದ್ದಾರೆ.