MVA

ಎಂವಿಎ ಅಥವಾ ಉದ್ಧವ್ ನಮಗೆ ಎಂದಿಗೂ ಅಗತ್ಯವಿಲ್ಲ: ಮೈತ್ರಿ ತಳ್ಳಿಹಾಕಿದ ಫಡ್ನವೀಸ್
"ನಮಗೆ ಭವಿಷ್ಯದಲ್ಲಿ ಎಂವಿಎ ಅಥವಾ ಉದ್ಧವ್ ಅವರ ಅಗತ್ಯವಿರುವುದಿಲ್ಲ. ಅವರೊಂದಿಗೆ ನಾವು ಎಂದಿಗೂ ಮೈತ್ರಿ ಮಾಡಿಕೊಳ್ಳಲು ಸಾಧ್ಯವಿಲ್ಲ. ನಾವು ಈ ಚುನಾವಣೆಯಲ್ಲಿ ಗೆಲ್ಲುತ್ತಿದ್ದೇವೆ ಎಂದು ಫಡ್ನವೀಸ್ ಹೇಳಿದ್ದಾರೆ.

MVA ಗೆ ಕೈಕೊಟ್ಟ Sena-UBT; INDI ಮೈತ್ರಿಕೂಟ ಛಿದ್ರ?
ಮಹಾರಾಷ್ಟ್ರದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಗಳು ಸದ್ಯದಲ್ಲೇ ನಡೆಯಲಿದ್ದು, ಈ ಚುನಾವಣೆಗಳಲ್ಲಿ ಶಿವಸೇನೆ ಯುಬಿಟಿ ಬಣ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಸಂಜಯ್ ರಾವತ್ ಘೋಷಿಸಿದ್ದಾರೆ.

'ಬಾಬ್ರಿ ಧ್ವಂಸಕ್ಕೆ ಹೆಮ್ಮೆ ಇದೆ...': ಉದ್ಧವ್ ಬಣದ ನಾಯಕ ಪೋಸ್ಟ್; MVA ಹೊರಬರಲು ಸಮಾಜವಾದಿ ಪಕ್ಷ ನಿರ್ಧಾರ!
ಎಸ್‌ಪಿಯ ಮಹಾರಾಷ್ಟ್ರ ಘಟಕದ ಮುಖ್ಯಸ್ಥ ಅಬು ಅಜ್ಮಿ, 'ಶಿವಸೇನೆ (ಯುಬಿಟಿ) ಪತ್ರಿಕೆಯೊಂದರಲ್ಲಿ ಜಾಹೀರಾತು ನೀಡಿದ್ದು, ಅದರಲ್ಲಿ ಬಾಬರಿ ಮಸೀದಿ ಧ್ವಂಸ ಮಾಡಿದವರನ್ನು ಅಭಿನಂದಿಸಲಾಗಿದೆ.

ಬಾಬ್ರಿ ಮಸೀದಿ ಧ್ವಂಸ ಹೊಗಳಿ ಶಿವಸೇನೆ ಜಾಹಿರಾತು: ಮಹಾವಿಕಾಸ್ ಅಘಾಡಿಯಲ್ಲಿ ಬಿರುಕು!
ಬಾಬ್ರಿ ಮಸೀದಿ ಧ್ವಂಸಗೊಂಡಿದ್ದನ್ನು ಹೊಗಳಿ ಪತ್ರಿಕೆಯಲ್ಲಿ ಜಾಹಿರಾತನ್ನು ಶಿವಸೇನೆ (ಯುಟಿಬಿ) ಬಣ ಪ್ರಕಟ ಮಾಡಿತ್ತು. ಇದನ್ನು ಪ್ರತಿಭಟಿಸಿ ಸಮಾಜವಾದಿ ಪಕ್ಷ ಎಂವಿಎ ಮೈತ್ರಿಕೂಟ ತೊರೆದಿದೆ.

ಮುಖ್ಯಮಂತ್ರಿ ಗಾದಿಗಾಗಿ ಎಂವಿಎ-ಮಹಾಯುತಿ ನಡುವೆ ಫೈಟ್: ಯಾರಾಗಲಿದ್ದಾರೆ 'ಮಹಾ' ಸಾರಥಿ?
ಎಂವಿಎ ಬಹುಮತ ಪಡೆದ ನಂತರ ಎಲ್ಲಾ ಮೈತ್ರಿ ಪಾಲುದಾರರು ಸೇರಿ ಚರ್ಚಿಸಿ ಮುಂದಿನ ಮುಖ್ಯಮಂತ್ರಿ ಬಗ್ಗೆ ನಿರ್ಧರಿಸುತ್ತಾರೆ ಎಂದು ಶಿವಸೇನೆ (ಯುಬಿಟಿ) ಸಂಸದ ಸಂಜಯ್ ರಾವತ್ ಹೇಳಿದ್ದಾರೆ.

ಎಂವಿಎ ನಿಮ್ಮನ್ನು ಭಿಕ್ಷೆ ಕೇಳುವಂತೆ ಮಾಡುತ್ತದೆ: ಪ್ರಧಾನಿ ನರೇಂದ್ರ ಮೋದಿ
ಅಗಾಡಿಯ ಮೈತ್ರಿಕೂಟ ಪ್ರತಿ ಹನಿ ನೀರಿಗೂ ನಿನ್ನನ್ನು ಬೇಡುವಂತೆ ಮಾಡುತ್ತದೆ. ಅದಕ್ಕಾಗಿಯೇ ಮೈತ್ರಿಕೂಟವನ್ನು ಅಧಿಕಾರಕ್ಕೆ ಬರಲು ಸಹ ಬಿಡಬೇಡಿ ಎಂದು ನಾನು ತಾಯಿ ಮತ್ತು ಸಹೋದರಿಯರಿಗೆ ಹೇಳುತ್ತೇನೆ ಎಂದು ಮೋದಿ ತಿಳಿಸಿದ್ದಾರೆ

Maharashtra Assembly Election: ಕಾಂಗ್ರೆಸ್ ನಲ್ಲಿ 'ಮಹಾ' ಬಂಡಾಯ, 16 ರೆಬೆಲ್ ಶಾಸಕರ ಅಮಾನತು
ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಭಾನುವಾರ ಪಕ್ಷದ 16 ಬಂಡಾಯ ಅಭ್ಯರ್ಥಿಗಳನ್ನು ಆರು ವರ್ಷಗಳ ಕಾಲ ಅಮಾನತುಗೊಳಿಸಿದ್ದಾರೆ.

MVA ವೀಲ್, ಬ್ರೇಕ್ ಇಲ್ಲದ ವಾಹನ; ಆದ್ರೂ ಡ್ರೈವರ್ ಸೀಟ್‌ಗಾಗಿ ಫೈಟ್: ಪ್ರಧಾನಿ ಮೋದಿ
ಇಂದು ಧುಲೆಯಲ್ಲಿ ಬಿಜೆಪಿ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, "ಎಂವಿಎಯ 'ಗಾಡಿ'ಗೆ ಚಕ್ರಗಳು ಮತ್ತು ಬ್ರೇಕ್‌ಗಳಿಲ್ಲ. ಆದರೂ ಡ್ರೈವರ್ ಸೀಟ್‌ನಲ್ಲಿ ಕುಳಿತುಕೊಳ್ಳಲು ಹೋರಾಟ ನಡೆಸುತ್ತಿದ್ದಾರೆ.

ಮಹಾರಾಷ್ಟ್ರ ಚುನಾವಣೆ: ನವೆಂಬರ್ 6 ರಂದು MVA ಪ್ರಚಾರಕ್ಕೆ ಚಾಲನೆ- ಶರದ್ ಪವಾರ್
ನವೆಂಬರ್ 6 ರಂದು ಎಂವಿಎ ಚುನಾವಣಾ ಪ್ರಚಾರಕ್ಕೆ ನಾನು ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಶಿವಸೇನೆ(ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಚಾಲನೆ ನೀಡಲಿದ್ದೇವೆ ಎಂದು ಪವಾರ್ ತಿಳಿಸಿದರು.

