ದೇಶಮುಜಾಫರ್ ಪುರ್ ನಿರಾಶ್ರಿತ ಕೇಂದ್ರದ ಬಾಲಕಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ; ಕೇಸು ದಾಖಲು
ಕಳೆದ ವರ್ಷ ಲೈಂಗಿಕ ಕಿರುಕುಳ ಆರೋಪದ ಮೇಲೆ ಮುಜಾಫರ್ ಪುರ ನಿರಾಶ್ರಿತ ಕೇಂದ್ರದಿಂದ ಇತರ 33 ಮಂದಿಯೊಂದಿಗೆ ರಕ್ಷಿಸಲ್ಪಟ್ಟ ಹದಿಹರೆಯದ ಬಾಲಕಿ ಮೇಲೆ ಚಲಿಸುತ್ತಿರುವ ಕಾರಿನಲ್ಲಿ ನಾಲ್ವರು ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ಕಳೆದ ಶುಕ್ರವಾರ ರಾತ್ರಿ ಬಿಹಾರದಲ್ಲಿ ನಡೆದಿದೆ.