ದೇಶನೀಲಂ ಜೆಲುಮ್ ನದಿಗೆ ಅಣೆಕಟ್ಟು ನಿರ್ಮಾಣ: ಪಾಕಿಸ್ತಾನ, ಚೀನಾ ಸರ್ಕಾರಗಳ ವಿರುದ್ಧ ಪಿಒಕೆ ನಿವಾಸಿಗಳಿಂದ ಪ್ರತಿಭಟನೆ
ಭಾರತದ ಗಡಿ ಮುಜಾಫರ್ ಬಾದ್ ನ ನೀಲಮ್ ಮತ್ತು ಜೆಲುಮ್ ನದಿಗಳ ಮೇಲೆ ಅಣೆಕಟ್ಟು ನಿರ್ಮಾಣವನ್ನು ವಿರೋಧಿಸಿ ಪಾಕ್ ಆಕ್ರಮಿತ ಕಾಶ್ಮೀರ ಭಾಗದ ನಿವಾಸಿಗಳು ಪಾಕಿಸ್ತಾನ ಮತ್ತು ಚೀನಾ ಸರ್ಕಾರಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.