ದೇಶಕಾಶ್ಮೀರದ ದೀರ್ಘಾವಧಿಯ ಹೋರಾಟ ಇಸೀಸ್ ನೊಂದಿಗೆ ಸೇರುವ ಅಪಾಯವಿದೆ: ಪಿಡಿಪಿ ಸದಸ್ಯ
ಕಾಶ್ಮೀರದ ದೀರ್ಘಾವಧಿಯ ಹೋರಾಟ ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಇಸೀಸ್ ಉಗ್ರ ಸಂಘಟನೆಯೊಂದಿಗೆ ಸೇರಿಕೊಳ್ಳುವ ಅಪಾಯವಿದೆ ಎಂದು ಸಂಸದ, ಜಮ್ಮು-ಕಾಶ್ಮೀರದ ಉಪಮುಖ್ಯಮಂತ್ರಿ ಮುಜಾಫರ್ ಹುಸೇನ್ ಬೇಗ್ ಎಚ್ಚರಿಕೆ ನೀಡಿದ್ದಾರೆ.