ಸಿನಿಮಾ ಸುದ್ದಿಸ್ಪಿನ್ ದೈತ್ಯ ಮುತ್ತಯ್ಯ ಮುರಳೀಧರನ್ ಬಯೋಪಿಕ್ ನಲ್ಲಿ ವಿಜಯ್ ಸೇತುಪತಿ!
ತಮಿಳು ಚಿತ್ರನಟ ವಿಜಯ್ ಸೇತುಪತಿ ಇದೀಗ ಶ್ರೀಲಂಕಾ ಆಟಗಾರ ಮುತ್ತಯ್ಯ ಮುರಳೀಧರನ್ ಆಗುತ್ತಿದ್ದಾರೆ! ಸ್ಪಿನ್ ದೈತ್ಯ ಮುತ್ತಯ್ಯ ಮುರಳೀಧರನ್ ಅವರ ಬಯೋಪಿಕ್ ನಲ್ಲಿ ವಿಜಯ್ ಅಭಿನಯಿಸುತ್ತಿದ್ದು ಈ ಚಿತ್ರದ ಅನೌನ್ಸಿಂಗ್ ಪೋಸ್ಟರ್ ಇಂದು ರಿಲೀಸ್ ಆಗಿದೆ