ದೇಶಎಲ್ಲರೂ ಮೊದಲು ಹಿಂದೂಗಳಾಗಿದ್ದರು, ಮತಾಂತರಗೊಂಡು ಮುಸ್ಲಿಮರಾದರು: ಗುಲಾಂ ನಬಿ ಆಜಾದ್ ಹೇಳಿಕೆ
ಹಿಂದೂ ಧರ್ಮ ಇಸ್ಲಾಂಗಿಂತ ಹಳೆಯದು, ಮೊದಲು ಮುಸ್ಲಿಮರು ಹಿಂದೂಗಳಾಗಿದ್ದರು ಎಂಬ ಹೇಳಿಕೆಯನ್ನು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಗುಲಾಂ ನಬಿ ಆಜಾದ್ ಹೇಳಿದ್ದಾರೆ ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.