ವಿದೇಶ'ಅವಳಿಗೆ 9 ವರ್ಷ ಆಗೋವರೆಗೂ ಕಾಯಿ'; 6 ವರ್ಷದ ಬಾಲಕಿ ಮದುವೆಯಾಗಿದ್ದ 45ರ Afghan ವ್ಯಕ್ತಿಗೆ Taliban ಸೂಚನೆ!
ಆರು ವರ್ಷದ ಬಾಲಕಿಯನ್ನು 45 ವರ್ಷದ ವ್ಯಕ್ತಿಯೊಂದಿಗೆ ಬಲವಂತವಾಗಿ ಮದುವೆ ಮಾಡಲಾಗಿದೆ ಎಂಬ ಸುದ್ದಿ ಆಫ್ಘಾನಿಸ್ತಾನದಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, ದೇಶ-ವಿದೇಶಗಳ ಮಾನವಹಕ್ಕು ಸಂಘ-ಸಂಸ್ಥೆಗಳು ಇದರ ವಿರುದ್ಧ ಧನಿ ಎತ್ತಿವೆ.