ದೇಶ'ಆಜ್ಞೆ ಮಾಡುವಂತಿಲ್ಲ': ಮುಸ್ಲಿಂ ವ್ಯಕ್ತಿ ಮದುವೆಯಾಗಿದ್ದಕ್ಕೆ ಮಗಳನ್ನು ಗೃಹ ಬಂಧನದಲ್ಲಿರಿಸಿದ್ದ ತಂದೆಗೆ ಹೈಕೋರ್ಟ್ ತರಾಟೆ; ಪತಿಯೊಂದಿಗೆ ವಾಸಿಸಲು ಅನುಮತಿ
ಸೋನಿಕಾ ಚೌಹಾಣ್ ಎಂಬ ಯುವತಿ, ಅಕ್ಬರ್ ಖಾನ್ ಅವರೊಂದಿಗಿನ ತನ್ನ ವಿವಾಹವನ್ನು ತಂದೆ ವಿರೋಧಿಸುತ್ತಿದ್ದು, ತನ್ನನ್ನು ಗೃಹ ಬಂಧನದಲ್ಲಿರಿಸಿದ್ದಾರೆ ಎಂದು ಆರೋಪಿಸಿದ್ದರು.