Muslim festival

ಮುಸ್ಲಿಂರ ಹಬ್ಬ 'ಮೊಹರಂ' ಪ್ರಯುಕ್ತ ಜೂನ್ 25ರಿಂದ 27ರವರೆಗೆ ಮದ್ಯ ಮಾರಾಟ ನಿಷೇಧ
ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಉದ್ದೇಶದಿಂದ ಮೊಹರಂ ಹಬ್ಬದ ಹಿನ್ನೆಲೆಯಲ್ಲಿ ಮೂರು ದಿನಗಳ ಕಾಲ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ನೈಜರ್ ದುರಂತ: ಮುಸ್ಲಿಮರು ಹಬ್ಬ ಆಚರಣೆಗಾಗಿ ಹಿಂತಿರುಗುತ್ತಿದ್ದಾಗ ಮರುಭೂಮಿಯಲ್ಲಿ ಕೆಟ್ಟು ನಿಂತ ಟ್ರಕ್; ನೀರು ಸಿಗದೆ 49 ಮಂದಿ ಸಾವು!
ಪಶ್ಚಿಮ ಆಫ್ರಿಕಾದ ನೈಜರ್ನ ಸಹಾರಾ ಮರುಭೂಮಿಯಿಂದ ಹೃದಯವಿದ್ರಾವಕ ಘಟನೆ ನಡೆದಿದೆ. ಈದ್ ಅಲ್-ಅಧಾ ಆಚರಿಸಲು ಮನೆಗೆ ಮರಳುತ್ತಿದ್ದ ನಲವತ್ತೊಂಬತ್ತು ಜನರು ಬಾಯಾರಿಕೆಯಿಂದಾಗಿ ನರಳಿ ಸಾವನ್ನಪ್ಪಿದರು.

