ದೇಶಮಸ್ಲಿಮ್ ಮಕ್ಕಳನ್ನು 'ಮಾಲಿನ್ಯ'ಕ್ಕೆ ಹೋಲಿಸಿದ ಮಾಜಿ ಎಎಪಿ ಶಾಸಕ!
ಇತ್ತೀಚೆಗೆ ಬಿಜೆಪಿಗೆ ಸೇರ್ಪಡೆಯಾದ ಮಾಜಿ ಎಎಪಿ ಶಾಸಕ ಕಪಿಲ್ ಮಿಶ್ರಾ ಮಾಡಿದ್ದ ಟ್ವೀಟ್ ಒಂದು ವಿವಾದದ ಬಿರುಗಳಿ ಎಬ್ಬಿಸಿದೆ. ಮಿಶ್ರಾ ಅವರ ಟ್ವೀಟ್ ಒಂದು ಕೋಮುದ್ವೇಷಕ್ಕೆ ಪ್ರಚೋದನೆ ನೀಡಿದೆ ಎಂದು ರಾಹ್ಟ್ರೀಯ ಜನತಾ ದಳ (ಆರ್ಜೆಡಿ) ಆರೋಪ ಮಾಡಿದೆ.